Saturday, June 30, 2007

ಕನ್ನಡ ಆಡಿಯೊ ಬ್ಲೊಗ್

ಅತ್ಯುತಮವಾದ ಕನ್ನಡ ಚಿತ್ರಗೀತೆ:

ಚಿತ್ರ:ಧರ್ಮಸೆರೆ
ಗೀತ ರಚನೆ: ವಿಜಯ ನಾರಸಿಂಹ
ಸಂಗೀತ: ಉಪೆಂದ್ರ ಕುಮಾರ್
ಗಾಯಕರು: ಎಸ್. ಪಿ. ಬಿ ಮತ್ತು ಎಸ್. ಜಾನಕಿ

ಈ ಸಂಭಾಷಣೆ ನಮ್ಮ ಇ ಪ್ರೇಮ ಸಂಭಾಷಣೆ
ಅತಿ ನವ್ಯ ರಸ ಕಾವ್ಯ ಮಧುರಾ ಮಧುರಾ ಮಧುರಾ ಮಧುರಾ

ಈ ಸಂಭಾಷಣೆ ನಮ್ಮ ಇ ಪ್ರೇಮ ಸಂಭಾಷಣೆ
ಅತಿ ನವ್ಯ ರಸ ಕಾವ್ಯ ಮಧುರಾ ಮಧುರಾ ಮಧುರಾ ಮಧುರಾ ಈ ಸಂಭಾಷಣೆ

ಪ್ರೇಮ ಗಾನ ಪದಲಾಸ್ಯ ಮೃದು ಹಾಸ್ಯ ಶ್ರೀಂಗಾರ ಭಾವ ಗಂಗಾ
ಸುಂದರ ಸುಲಲಿತ ಸುಂದರ ಸುಲಲಿತ ಮಧುರಾ ಮಧುರಾ ಮಧುರಾ ಈ ಸಂಭಾಷಣೆ

ಧೀರ ಶರದಿ ತೊರೆವಂತೆ ಮೆರೆವಂತೆ ಹೊಸ ರಾಗ ಧಾರೆಯಂತೆ
ಮಂಜುಳ ಮಧುಮಯ ಮಂಜುಳ ಮಧುಮಯ ಮಧುರಾ ಮಧುರಾ ಮಧುರಾ

ಈ ಸಂಭಾಷಣೆ ನಮ್ಮ ಇ ಪ್ರೇಮ ಸಂಭಾಷಣೆ
ಅತಿ ನವ್ಯ ರಸ ಕಾವ್ಯ ಮಧುರಾ ಮಧುರಾ ಮಧುರಾ ಮಧುರಾ

ಇ ಹಾಡನ್ನು ಅತ್ಯುತಮವಾಗಿ Madhu ಹಾಡಿದ್ದಾರೆ.

ಕೆಲವು ಕನ್ನಡ ಚಿತ್ರಗೀತೆಗಳ ಆಡಿಯೊ ಬ್ಲೊಗ್:

ಹೇಮಂತ್ ಶರ್ಮ ಎಂದು ನಿನ್ನ ನೊಡುವೆ , ಬಾಡಿ ಹೊದ ಬಳ್ಳಿ ಇಂದ ಹಾಗು ಇನ್ನು ಕೆಲವು ಉತ್ತಮ ಕನ್ನಡ ಚಿತ್ರಗೀತೆಗಳು

ಅರ್ಚನ ರಾಜೇಶ್ ಬಾನಲ್ಲು ನೀನೆ ಭುವಿಯಲ್ಲು ನೀನೆ

Just Jo ಅನಿಸುತಿದೆ ಯಾಕೊ ಇಂದು

ಪ್ರದೀಪ್ ಸೊಮಸುಂದರ್ ನಾದಮಯ